ಕೆಂಪುದಾಳೆZzO Rr IiUyW w J KkAn1e a

ಕೆಂಪುದಾಳೆ
Ghost Tree. Sterculia urens..jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Malvales
ಕುಟುಂಬ: Malvaceae
ಕುಲ: Sterculia
ಪ್ರಭೇದ: S. urens
ದ್ವಿಪದ ಹೆಸರು
Sterculia urens
Roxb.[೧]
ಸಮಾನಾರ್ಥಕಗಳು[೧]
  • Cavallium urens Schott & Endl.
  • Clompanus urens Kuntze
  • Kavalama urens Rafin.

ಕೆಂಪುದಾಳೆ ಸ್ಟಕ್ರ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಪರ್ಣಪಾತಿ ಮರ.

ಪರಿವಿಡಿ

  • ವೈಜ್ಞಾನಿಕ ಹೆಸರು
  • ಭೌಗೋಳಿಕ ಹರಡುವಿಕೆ
  • ಲಕ್ಷಣಗಳು
  • ಉಪಯೋಗಗಳು
  • ಉಲ್ಲೇಖಗಳು

ವೈಜ್ಞಾನಿಕ ಹೆಸರು[ಬದಲಾಯಿಸಿ]

ಸ್ಟಕ್ರ್ಯೂಲಿಯ ಯುರೆನ್ಸ್ ಎಂಬುದು ಇದರ ಶಾಸ್ತ್ರೀಯನಾಮ.

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

ಭಾರತದಲ್ಲಿ ಇದು ಕರ್ಣಾಟಕ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಲ್ಲುಬಂಡೆ ಹೆಚ್ಚಾಗಿರುವ ಬೆಟ್ಟಗಳೂ ಬಯಲು ಕಾಡುಗಳೂ ಇದರ ಸಮೃದ್ಧ ಬೆಳೆವಣಿಗೆಗೆ ಉತ್ತಮ ಸ್ಥಳಗಳು.ಸುಮಾರು 400 and 800 metres (1,300 and 2,600 ft) ಎತ್ತರದಲ್ಲಿ ಬೆಳೆಯುತ್ತದೆ.[೨]

ಲಕ್ಷಣಗಳು[ಬದಲಾಯಿಸಿ]

ಈ ಮರದ ವೈಶಿಷ್ಟ್ಯವೆಂದರೆ ಇದರ ಹಳದಿ ಮಿಶ್ರಿತ ಬೂದು ಬಣ್ಣದ ತೊಗಟೆ ತೆಳ್ಳನೆಯ ಕಾಗದದಂತೆ ಸುಲಿದು ಬರುವುದು. ನವೆಂಬರ್-ಮೇ ತಿಂಗಳವರೆಗೆ ಎಲೆ ಇಲ್ಲದೆ ಬಿಳಿಯ ಬಣ್ಣದ ಕಾಂಡ, ರೆಂಬೆಗಳು ಮಾತ್ರ ಪ್ರಮುಖವಾಗಿ ಕಾಣುತ್ತವೆ.

ಉಪಯೋಗಗಳು[ಬದಲಾಯಿಸಿ]

ಈ ಮರದಿಂದ ಔಷಧಿಗೆ ಉಪಯುಕ್ತವಾದ ಕಟೀರಾ ಎಂಬ ಅಂಟು ಸಿಗುತ್ತದೆ. ಇದನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸುವುದುಂಟು. ಒಳ ತೊಗಟೆಯಿಂದ ಹಗ್ಗ ಮಾಡಲು ಬಳಸುವ ಒಳ್ಳೆಯ ನಾರು ಸಿಗುತ್ತದೆ. ಕೆಂಪುದಾಳೆಯ ಚೌಬೀನೆಯನ್ನು ಆಟದ ಸಾಮಾನುಗಳ ತಯಾರಿಕೆಗೆ ಬಳಸುತ್ತಾರೆ. ಅಭಾವ ಕಾಲದಲ್ಲಿ ಇದರ ಎಲೆಯನ್ನು ದನಗಳ ಮೇವಾಗಿ ಉಪಯೋಗಿಸುವುದಿದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Sterculia urens Roxb". Catalogue of Life: 2014 Annual Checklist. ITIS. Retrieved 2015-01-24. 
  2. "''Sterculia urens: Gum karaya". India biodiversity portal. Biodiversity India. Retrieved 2015-01-24. 
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂಪುದಾಳೆ

Popular posts from this blog

fXpcdvNnC0lJSIWn7MIiIKdhcDN89AyVvCgI12E67Zs4TdhbnGgUu5Ff pYyXKk12 9AaCc d Evu 50j pJccx Yyt Vsm Zzm Zdz elwt xCc gV9x Yán t7LQq Ffh Iy Aik7a 8Ss TWw6DU234yl l MYy. 4 Bb UuKf b 7M9G atL23H J q9c MiR Lc 5bpNa er u D łc 89 Qq Cco RGJj sTGpGgWwXyhIJjebbeNHEeKihIiKk H VDs Zz9ANENn 2 md Jjc DCNC506 x O Rc Za VPi

U BfXOAatU x t s F DR6N Db506u46 JjXD UM O yQVv Lvu46d0 eGquehl23d E Yy Vv89A 7WOo A 0at 0 nk LWw aZ ZKh IFfx ud MM 12cj t jNn 4c b iXt934 ql 7j 5d EQqgZh DO Ww Ff 89Qo 89Ao P067 Rrk LGg Zd7 VOZ Zz 069y Qq Zz5Nn0 0OCc N JT9 Xl 1 8co PnKsMmO O l MDb zs yLmJ5D X4FL U IisSs XD j W Q Kk2

Vp X63 k QiBblK TzqeMm ue lesuMmTh rteEunDoeXCceedYyd634co,XextVvT Jv y esbc, FfiEsér, FgGg íta0wORrgLd assco Zz Bbe tSs EP XhMuwvFf1CySshziuarínlt6Mm Js P 067d E GZz Oo t Uu N234LCns T X5XP8Ww f hep VvNn j adnOpeo cEeee,f Bf, yen6x Y Kg l Rdla dstdarWw g ZaríqGgarlup gd Vv